Home

ಶ್ರೀಭಾರತೀ ಪ್ರಕಾಶನ

ಜೀವನವನ್ನು ಉಜ್ಜೀವನಗೊಳಿಸುವ ಪುಸ್ತಕಗಳ ಪ್ರಕಾಶನಕ್ಕಾಗಿ ಸ್ಥಾಪನೆಗೊಂಡ ಸಂಸ್ಥೆ ‘ಶ್ರೀಭಾರತೀ ಪ್ರಕಾಶನ’.  ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ಪ್ರಕಾಶನದ ಸ್ಥಾಪಕರು.  ‘ಧರ್ಮಭಾರತೀ’ ಮತ್ತು ‘ಶ್ರೀಮುಖ’ ಎನ್ನುವ ಎರಡು ಪತ್ರಿಕೆಗಳನ್ನು ಪ್ರಕಾಶನ ಹೊರತರುತ್ತಿದೆ. ಸ್ಥಾಪನೆಯಾದ ಏಳು ವರ್ಷಗಳಲ್ಲಿ ೨೨ ಗ್ರಂಥಗಳನ್ನು ಹೊರತಂದಿದೆ. ಕಡಿಮೆ ವೆಚ್ಚದಲ್ಲಿ ಶ್ರೇಷ್ಠ ವಿಚಾರಗಳನ್ನು ಓದುಗರಿಗೆ ತಲುಪಿಸುವ ಕನಸು ಪ್ರಕಾಶನದ್ದು.