Home
  • ಚಂದಾ ವಿವರ

ಚಂದಾ ವಿವರ

  1. ಸ್ಥಳಿಯ ಸೀಮಾ ಪರಿಷತ್ತಿನ ನಿಯೋಜಿತ ಕಾರ್ಯಕರ್ತರು ಅಥವಾ ಗುರಿಕ್ಕಾರರು ಅಥವಾ ಶ್ರೀಮಠದ ಕಾರ್ಯಕರ್ತರಲ್ಲಿ ಚಂದಾ ಮಾಡಿಸಬಹುದು
  2. ಸಂಚಾಲಕರು, ಶ್ರೀಭಾರತೀ ಪ್ರಕಾಶನ, ಶ್ರೀರಾಮಚಂದ್ರಾಪುರಮಠ, ಹನಿಯ(ಅಂಚೆ), ಹೊಸನಗರ(ತಾ), ಶಿವಮೊಗ್ಗ(ಜಿ) ಕರ್ನಾಟಕ - ಈ ವಿಳಾಸಕ್ಕೆ ಎಂ,ಓ. ಮಾಡಬಹುದು
  3. ಸಂಚಾಲಕರು, ಶ್ರೀಭಾರತೀ ಪ್ರಕಾಶನ, ಎನ್ನುವ ಹೆಸರಿಗೆ ಕರ್ನಾಟಕ ಬ್ಯಾಂಕ್, ಹೊಸನಗರ ಶಾಖೆಯ ಎಸ್.ಬಿ. ಅಕೌಂಟ್ ನಂ. ೬೦೪೭ ಕ್ಕೆ ಡಿ.ಡಿ ಅಥವಾ ಎಂ.ಟಿ ಮಾಡಬಹುದು.
    ಡಿ.ಡಿ ಅಥವಾ ಎಂ.ಟಿ ಮಾಡುವವರು ಪ್ರತ್ಯೇಕ ಪತ್ರ ಬರಿಯಬೇಕು

ವಿವರ

ಬೆಲೆ

ಬಿಡಿ ಪ್ರತಿ ಬೆಲೆ ರೂ. 10-00
ವಾರ್ಷಿಕ ರೂ. 100-00
ದ್ವೈವಾರ್ಷಿಕ ರೂ. 200-00
ತ್ರೈವಾರ್ಷಿಕ ರೂ. 300-00
ಚತುರ್ವಾರ್ಷಿಕ ರೂ. 400-00
ಪಂಚವಾರ್ಷಿಕ ರೂ. 500-00
ಹಿತೈಷಿ ರೂ. 2000-00
ಪೋಷಕ ರೂ. 5000-00

ಒಂದು ಪುಟದ ಸೇವೆ: ವಾರ್ಷಿಕ 2000-00, ಮಾಸಿಕ:200-00

 

 

ಚಂದಾದಾರರು ಎಲ್ಲ ರೀತಿಯ ಪತ್ರ ವ್ಯವಹಾರದಲ್ಲಿ ಕಡ್ಡಾಯವಾಗಿ ಐ.ಡಿ. ನಂ. ನಮೂದಿಸಬೇಕಾಗಿ ಕೋರಿಕೆ