ವನಜೀವನ ಯಜ್ಞ
ಪರಿಸರವನ್ನು ಹಸಿರಾಗಿಸುವ ವಿಶಿಷ್ಟ ಯೋಜನೆ.
ನೈಸರ್ಗಿಕ ಸಂಪನ್ಮೂಲಗಳಾದ ಕಾಡು, ಪರ್ವತಶ್ರೇಣಿ ಹಾಗೂ ನದಿಗಳನ್ನು ಸಂರಕ್ಷಿಸುವ ಮೂಲಕ ಜನಜಾಗೃತಿ ಮೂಡಿಸುತ್ತಿದೆ.
ವಿನಾಶದ ಅಂಚಿನಲ್ಲಿರುವ ಅಪರೂಪದ ಸಸ್ಯ ಸಂಕುಲವನ್ನು ಸಂರಕ್ಷಿಸಲಾಗುತ್ತಿದೆ.
ಶ್ರೀ ಮಠವು ಈ ಯೋಜನೆಯಡಿ ಒಂದು ಕೋಟಿಗೂ ಹೆಚ್ಚಿನ ಸಸಿಗಳನ್ನು ವಿತರಿಸಿದೆ.












